Advertisement

ನಾಪತ್ತೆಯಾಗಿದ್ದ ಶೇಶಪ್ಪ ಗೌಡರ ಶವ ಪತ್ತೆ

04:36 PM Sep 06, 2019 | Team Udayavani |

ಸುಬ್ರಹ್ಮಣ್ಯ: ಔಷಧ ತರಲೆಂದು ಸೆ.3ರಂದು ಪೇಟೆಗೆ ಹೋಗಿ ನಾಪತ್ತೆಯಾಗಿದ್ದ ಪಂಜ ಸಮೀಪದ ಕೂತ್ಕಂಜ ನಿವಾಸಿ ಶೇಶಪ್ಪ ಗೌಡರ ಶವ ಇಂದು ಪಂಜ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಎನ್‌ ಡಿಆರ್‌ ಎಫ್‌ ತಂಡ ಕಳೆದೆರಡು ದಿನಗಳಿಂದ ನಿರಂತರ ಹುಡುಕಾಟದಲ್ಲಿತ್ತು. ಅವರ ಚಪ್ಪಲಿ ಸಿಕ್ಕಿದ ಜಾಗದಿಂದ ಸುಮಾರು 2 ಕಿ ಮೀ ವ್ಯಾಪ್ತಿಯಲ್ಲಿ ಅವರ ಶವ ನೀರಿನ ಆಳದಲ್ಲಿ ಸಿಕ್ಕಿ ಹಾಕಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next