Advertisement

ಅಕ್ಷತಾ ಅವಳ ದೇಶ, ಭಾರತವನ್ನು ಪ್ರೀತಿಸುತ್ತಾಳೆ: ರಿಷಿ ಸುನಾಕ್‌

08:34 PM Apr 08, 2022 | Team Udayavani |

ಲಂಡನ್‌: ಭಾರತದಲ್ಲಿನ ಆಸ್ತಿಗೆ ಯು.ಕೆ.ನಲ್ಲಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಬೇಕೆಂದು ಅಕ್ಷತಾ ಮೂರ್ತಿ ಅವರು ನಿವಾಸಿ ಅಲ್ಲ ಪ್ರಮಾಣ ಪತ್ರ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಅಕ್ಷತಾ ಅವರ ಪತಿ, ಬ್ರಿಟನ್‌ ವಿತ್ತ ಸಚಿವ ರಿಷಿ ಸುನಾಕ್‌ ತಿರುಗೇಟು ನೀಡಿದ್ದಾರೆ.

Advertisement

“ಅಕ್ಷತಾ ಅವಳ ದೇಶ, ಭಾರತವನ್ನು ಪ್ರೀತಿಸುತ್ತಾಳೆ. ಅಂತಿಮವಾಗಿ ಅವಳು ತನ್ನ ತಂದೆ ತಾಯಿಯ ಪೋಷಣೆಗಾಗಿ ಅಲ್ಲಿಗೇ ಮರಳುವವಳು. ನನಗೆ ನನ್ನ ದೇಶದ ಬಗ್ಗೆ ಹೇಗೆ ಪ್ರೀತಿಯಿದೆಯೋ ಅವಳಿಗೂ ಹಾಗೆಯೇ ಅವಳ ದೇಶದ ಬಗ್ಗೆ ಪ್ರೀತಿಯಿದೆ.

ಇದನ್ನೂ ಓದಿ:ಬುಲ್ಡೋಜರ್ ಬಳಕೆ ಮಾಫಿಯಾಗಳಿಗೆ ಮಾತ್ರ, ಬಡವರಿಗೆ ಅಲ್ಲ: ಅಧಿಕಾರಿಗಳಿಗೆ ಯೋಗಿ

ನಾನು ನನ್ನ ಬ್ರಿಟನ್‌ ನಾಗರಿಕತೆಯನ್ನು ಬಿಟ್ಟುಕೊಡುವುದಕ್ಕೆ ಹೇಗೆ ಒಪ್ಪುವುದಿಲ್ಲವೋ ಹಾಗೆಯೇ ಅವಳೂ ಕೂಡ’ ಎಂದು ರಿಷಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next