Advertisement

Skydive: ಶೀತಲ್‌ ಮಹಾಜನ್‌ ಅತೀ ಎತ್ತರದಿಂದ ಸ್ಕೈಡೈವ್‌ ಮಾಡಿದ ವಿಶ್ವದ ಮೊದಲ ಮಹಿಳೆ

11:59 PM Nov 15, 2023 | Team Udayavani |

ಹೊಸದಿಲ್ಲಿ: ಭಾರತದ ಖ್ಯಾತ ಸ್ಕೈಡೈವರ್‌ ಶೀತಲ್‌ ಮಹಾಜನ್‌ ಅವರು ಮೌಂಟ್‌ ಎವರೆಸ್ಟ್‌ ಎದುರಿಗೆ 21,500 ಅಡಿ ಎತ್ತರದಿಂದ ಕ್ಯಾಪ್ಟರ್‌ನಿಂದ ಜಿಗಿಯುವ ಮೂಲಕ ವಿಶ್ವದಲ್ಲೇ ಇಷ್ಟು ಎತ್ತರದಿಂದ ಸ್ಕೈಡೈವ್‌ ಮಾಡಿದ ಮೊದಲ ಮಹಿಳೆ ಎಂಬ ದಾಖಲೆ ಸೃಷ್ಟಿಸಿದ್ದಾರೆ.

Advertisement

ಪದ್ಮಶ್ರೀ ಪುರಸ್ಕೃತರಾದ ಶೀತಲ್‌, ವಿಶ್ವದ ಎತ್ತರದ ಶಿಖರ ಎವರೆಸ್ಟ್‌ನ ಮುಂಭಾಗದಲ್ಲಿ ನ.13ರಂದು ಯಶಸ್ವಿಯಾಗಿ ಸ್ಕೈಡೈವ್‌ ನಡೆಸಿದ್ದು ಕಾಲಾಪತ್ತರ್‌ನ 17,444 ಅಡಿ ಎತ್ತರದ ಪ್ರದೇಶದಲ್ಲಿ ಲ್ಯಾಂಡ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next