Advertisement

Shankaranarayana: ಕಾರ್ಮಿಕ ಮಲಗಿದ್ದಲಿಯೇ ಸಾವು

08:46 PM Dec 05, 2024 | Team Udayavani |

ಸಿದ್ದಾಪುರ: ಶಂಕರನಾರಾಯಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಒಡಿಶಾ ರಾಜ್ಯದ ಎಸ್‌.ಕೆ. ಅನ್ಸಾರಿ ಆಲಿ (40) ಅವರು ಡಿ. 4ರಂದು ಕೂಲಿ ಕಾರ್ಮಿಕರ ಶೆಡ್‌ನ‌ಲ್ಲಿ ಊಟ ಮಾಡಿ ಮಲಗಿದವರು ಅಲ್ಲೇ ಮೃತಪಟ್ಟಿದ್ದಾರೆ.

Advertisement

ಪುತ್ರ ಎಸ್‌.ಕೆ. ನಾಸಿರ್‌ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next