Advertisement

ಅಧ್ಯಾಯ 27 : ಶಬರಿ ಮೋಕ್ಷ | Shabari Salvation

04:50 PM Feb 26, 2021 | subhoda s |

In this episode, Dr. Sandhya S. Pai recites the story of In this episode, Dr. Sandhya S. Pai recites the story of  ಅಧ್ಯಾಯ 27 : ಶಬರಿ ಮೋಕ್ಷ | Shabari Salvation

Advertisement

ಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ….

Advertisement

Udayavani is now on Telegram. Click here to join our channel and stay updated with the latest news.

Next