Advertisement

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ವಾಟ್ಸಾಪ್‌ ಗ್ಯಾಂಗ್‌ ಸೆರೆ

11:41 AM Feb 23, 2018 | |

ಹೊಸದಿಲ್ಲಿ: ಮಕ್ಕಳನ್ನು ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡು ಅದರ ವೀಡಿಯೋಗಳು ಹಾಗೂ ಫೋಟೋಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ಗ್ಯಾಂಗ್‌ ಒಂದನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ. 

Advertisement

ಈ ಗ್ಯಾಂಗ್‌  ದೇಶ , ವಿದೇಶಗಳಿಗೂ ಹಬ್ಬಿದ್ದು, ಉತ್ತರ ಪ್ರದೇಶದ ಕನೌ°ಜ್‌ನ ನಿಖೀಲ್‌ ವರ್ಮಾ ಎಂಬಾತ ಇದಕ್ಕೆ ಅಡ್ಮಿನ್‌ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next