Advertisement

ಟ್ರಕ್‌ –ಕಾರು ಢಿಕ್ಕಿ ಭೀಕರ ಅಪಘಾತ: 7 ಮಂದಿಯ ದಾರುಣ ಸಾವು

12:27 PM Jul 11, 2017 | Team Udayavani |

ಪ್ರತಾಪಗಢ, ಉತ್ತರ ಪ್ರದೇಶ : ಇಂದು ಬೆಳಗ್ಗೆ ಇಲ್ಲಿ ಸಂಭವಿಸಿದ ಟ್ರಕ್‌ ಮತ್ತು ಕಾರು ಢಿಕ್ಕಿಯಲ್ಲಿ ಏಳು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. 

Advertisement

ತೀವ್ರ ವಾಹನ ದಟ್ಟನೆಯ ಮುಂಡಿಪುರ ಗ್ರಾಮದ ಲಕ್ನೋ -ಅಲಹಾಬಾದ್‌ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಮತ್ತು ಒಂದು ಮಗು ಸೇರಿದೆ ಎಂದು ಮಾಣಿಕ್‌ಪುರ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಎ ಕೆ ಉಪಾಧ್ಯಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next