Advertisement
ಕೊಟ್ಟಿರುವ ಗಡುವು ಮುಕ್ತಾಯವಾಗುವುದಕ್ಕೆ ಆರು ದಿನ ಮಾತ್ರ ಬಾಕಿ ಇದೆ. 60 ಲಕ್ಷ ಟಾರ್ಗೆಟ್ ಇಟ್ಟುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅರ್ಧದಷ್ಟೂ ಗುರಿ ಸಾಧನೆಯಾಗದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದಾರೆ.
Related Articles
Advertisement
ತಾಲೂಕುವಾರುಮಂಡ್ಯ- 18,000
ಮದ್ದೂರು- 10,000
ಮಳವಳ್ಳಿ- 19,000
ನಾಗಮಂಗಲ- 20,000
ಮೇಲುಕೋಟೆ- 7,000
ಕೆ.ಆರ್.ಪೇಟೆ- 12,000
ಶ್ರೀರಂಗಪಟ್ಟಣ- 12,000 ಹಾವೇರಿ
ಜಿಲ್ಲೆಯಲ್ಲಿ ಇಂದಿನವರೆಗೂ 52,500 ಸಾವಿರ ಸದಸ್ಯತ್ವ ಹಾವೇರಿ-16,100
ಬ್ಯಾಡಗಿ-6,500
ರಾಣೇಬೆನ್ನೂರು-15,040
ಶಿಗ್ಗಾವಿ-7,500
ಹಿರೆಕೇರೂರು 2,900
ಹಾನಗಲ್-5,900 ಚಿಕ್ಕೋಡಿ( ಜಿಲ್ಲೆ) ಉಪವಿಭಾಗದಲ್ಲಿ ಈವರೆಗೂ 69 ಸಾವಿರ ಸದಸ್ಯತ್ವ ಆಗಿದೆ.. ಬೀದರ್ ಜಿಲ್ಲೆಯಲ್ಲಿ ಒಟ್ಟು 80190.
ಬಸವಕಲ್ಯಾಣ ಸಭಾ ಕ್ಷೇತ್ರ – 7600.
ಹುಮನಾಬಾದ ವಿಧಾನ ಸಭಾ ಕ್ಷೇತ್ರ- 10406.
ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರ- 17949.
ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರ- 7500.
ಭಾಲ್ಕಿ ವಿಧಾನ ಸಭಾ ಕ್ಷೇತ್ರ- 20996.
ಔರಾದ್ ವಿಧಾನ ಸಭಾ ಕ್ಷೇತ್ರ- 15736 ರಾಮನಗರ
ಜಿಲ್ಲೆಯಲ್ಲಿ ಇಂದಿನ ವರೆಗೂ 1 ಲಕ್ಷದ 8 ಸಾವಿರದ 636 ಸದಸ್ಯತ್ವ ಆಗಿದೆ ಹುಬ್ಬಳ್ಳಿ ಧಾರವಾಡ ಸಿಟಿ: 27,542
ನವಲಗುಂದ :9641
ಕುಂದಗೋಳ: 6331
ಧಾರವಾಡ ಗ್ರಾಮೀಣ: 9151
ಕಲಘಟಗಿ: 38,034
ಒಟ್ಟು: 90,699 ಸದಸ್ಯತ್ವ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 48,890
ಜಗಳೂರು 11,902
ಹರಿಹರ 4,786
ದಾವಣಗೆರೆ ಉತ್ತರ 3,926
ದಾವಣಗೆರೆ ದಕ್ಷಿಣ 3,859
ಮಾಯಕೊಂಡ 3,657
ಚನ್ನಗಿರಿ 6,540
ಹೊನ್ನಾಳಿ 14,220 ಬಳ್ಳಾರಿ ವಿಜಯನಗರ
ಬಳ್ಳಾರಿ /ವಿಜಯನಗರ ಅವಳಿ ಜಿಲ್ಲೆ
160000( ಒಂದು ಲಕ್ಷದ ಅರವತ್ತು ಸಾವಿರ) ತುಮಕೂರು ಜಿಲ್ಲೆಯಲ್ಲಿ ಒಟ್ಟು- 1,84,817
ತುಮಕೂರು ತಾಲೂಕು-14,070
ತುಮಕೂರು ಗ್ರಾಮಾಂತರ -2,291
ಕುಣಿಗಲ್- 20,973
ಗುಬ್ಬಿ -1,512
ತುರುವೇಕೆರೆ -15,066
ತಿಪಟೂರು -17,354
ಚಿಕ್ಕನಾಯಕನಹಳ್ಳಿ -2,258
ಮಧುಗಿರಿ -40,012
ಶಿರಾ-25,943
ಕೊರಟಗೆರೆ -24,886
ಪಾವಗಡ – 20,432 ಗದಗ ಜಿಲ್ಲೆಯಾದ್ಯಂತ ಒಟ್ಟು ಸದಸ್ಯತ್ವ:- 67638
ಗದಗ ವಿಧಾನಸಭಾ ಕ್ಷೇತ್ರ ಒಟ್ಟು:- 21554
ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಒಟ್ಟು:- 12501
ರೋಣ ವಿಧಾನಸಭಾ ಕ್ಷೇತ್ರ ಒಟ್ಟು:- 19051
ನರಗುಂದ ವಿಧಾನಸಭಾ ಕ್ಷೇತ್ರ ಒಟ್ಟು:- 14542 ಕೊಪ್ಪಳ ಜಿಲ್ಲೆ 173859ಲಕ್ಷ ಸದಸ್ಯರ ನೋಂದಣಿ ಕುಷ್ಟಗಿ ವಿಧಾನಸಭೆ ಕ್ಷೇತ್ರ : 22462
ಕನಕಗಿರಿ ವಿಧಾನಸಭೆ ಕ್ಷೇತ್ರ: 49218
ಗಂಗಾವತಿ ವಿಧಾನಸಭೆ ಕ್ಷೇತ್ರ: 61544
ಯಲಬುರ್ಗಾ ವಿಧಾನಸಭೆ ಕ್ಷೇತ್ರ: 20932
ಕೊಪ್ಪಳ ವಿಧಾನಸಭೆ ಕ್ಷೇತ್ರ: 19703 ಚಿಕ್ಕಮಗಳೂರು
ಶೃಂಗೇರಿ: 7550
ಮೂಡಿಗೆರೆ: 4693
ಚಿಕ್ಕಮಗಳೂರು: 4645
ತರೀಕೆರೆ : 34471
ಕಡೂರು: 14085
ಜಿಲ್ಲೆಯಲ್ಲಿ ಒಟ್ಟು 65444 ಸದಸ್ಯತ್ವ ನೊಂದಣಿ ಆನೇಕಲ್ ತಾಲೂಕು- 15600.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ- 14100 ಬಾಗಲಕೋಟೆ
ಬೀಳಗಿ- 16000
ಜಮಖಂಡಿ- 15500
ಮುಧೋಳ- 14000
ಹುನಗುಂದ- 12000
ತೇರದಾಳ- 10000
ಬಾದಾಮಿ- 11000
ಬಾಗಲಕೋಟೆ- 8000
ಒಟ್ಟು- 86500 ಹಿನ್ನಡೆಗೆ ಕಾರಣಗಳು ? ಆನ್ ಲೈನ್ ಮೂಲಕ ನೊಂದಣಿ ಕಾಂಗ್ರೆಸ್ ಆಂತರಿಕ ಕಚ್ಚಾಟ ಸದಸ್ಯತ್ವ ಪ್ರಕ್ರಿಯೆ ಕಠಿಣವಾಗಿರುವುದು ಕಾಂಗ್ರೆಸ್ ಸದಸ್ಯತ್ವ ಪಡೆಯಲು ಸ್ವಯಂ ಪ್ರೇರಿತರಾಗಿ ಬಾರದ ಜನ ಡಿಜಿಟಲ್ ಸದಸ್ಯತ್ವಕ್ಕೆ ಒಟಿಪಿ ಕಡ್ಡಾಯವಾಗಿದ್ದು ಹೆದರುತ್ತಿರುವ ಹಳ್ಳಿಯ ಜನ ಸದಸ್ಯತ್ವ ನೊಂದಣಿ ಮೇಲೆ ಹಿಜಾಬ್ ಎಫೆಕ್ಟ್ ಹಿಜಾಬ್ ಪರ ನಿಂತಿದ್ದ ಕೈ ನಾಯಕರು ಮುಸ್ಲಿಂ ಒಲೈಕೆ ಹಿನ್ನೆಲೆ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಮುಂದಾಗದ ಜನ ಪಂಚರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯ ಮುಂದೆ ಬಿಜೆಪಿ ಗೆ ರಾಜ್ಯದಲ್ಲೂ ಭವಿಷ್ಯವಿದೆ ಅನ್ನೋ ಲೆಕ್ಕಾಚಾರ