Advertisement
ಮೈಸೂರು ಮೂಲದ ಮೃತ ಸುಪ್ರಿತ್ (33) ಮೃತ ಸವಾರ. ಮಾಲ್ ಆಫ್ ಏಷಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಪ್ರಿತ್, ಕೆಲ ವರ್ಷಗಳಿಂದ ಕೆ.ಆರ್. ಪುರದ ನಿಸರ್ಗ ಬಡಾವಣೆಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಾಗಿದ್ದರು.
Advertisement
Road Mishap: ಐಟಿಐ ಗೇಟ್ ಬಳಿ ಸರಣಿ ಅಪಘಾತ; ಬೈಕ್ ಸವಾರ ಬಲಿ, 5 ವಾಹನ ಜಖಂ
11:30 AM Sep 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.