Advertisement
ಕಳೆದ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತವರಿನ ಎಡಗೈ ಆಟಗಾರ್ತಿ ಬರ್ನಾರ್ಡ್ ಪೆರಾ ಅವರ ದಿಟ್ಟ ಸವಾಲನ್ನು ನಿಭಾಯಿಸುವಲ್ಲಿ ಯಶಸ್ವಿಯಾದ ಸೆರೆನಾ ವಿಲಿಯಮ್ಸ್ 4-6, 6-4, 6-1 ಅಂತರದ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು 6-3, 6-2 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.
Advertisement
ಟಾಪ್ ಸೀಡ್ ಓಪನ್ ಟೆನಿಸ್: ಸೆರೆನಾ-ವೀನಸ್ ಮುಖಾಮುಖಿ
10:39 PM Aug 12, 2020 | mahesh |
Advertisement
Udayavani is now on Telegram. Click here to join our channel and stay updated with the latest news.