Advertisement
ಕಂಚುಗೋಡು ಹಾಗೂ ಗಂಗೊಳ್ಳಿ ಲೈಟ್‌ಹೌಸ್‌ನಲ್ಲಿ ಮೀನುಗಾರಿಕೆ ಮುಗಿಸಿ ಬರುವ ದೋಣಿಗಳಿಂದ ಮೀನು ಇಳಿಸಲು ಹಾಗೂ ಮಾರಾಟಗಾರರಿಗೆ ಹರಾಜು ಹಾಕಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲಿ ಮೀನು ಮಾರಾಟಗಾರರು ಮಾತ್ರವಲ್ಲದೆ ಜನರು ಕೂಡ ಗುಂಪು – ಗುಂಪಾಗಿ ಬಂದು ಖರೀದಿಸುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
Advertisement
ಮೀನು ಹರಾಜಿಗೆ ಪ್ರತ್ಯೇಕ ವ್ಯವಸ್ಥೆ
08:17 PM Apr 23, 2020 | Sriram |
Advertisement
Udayavani is now on Telegram. Click here to join our channel and stay updated with the latest news.