Advertisement

ಹುಕ್ಕಾ ಸೇವನೆಗೆ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕ ಜಾಗ: ಹೈಕೋರ್ಟ್‌ ಆದೇಶ

12:30 AM Apr 16, 2022 | Team Udayavani |

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ಹುಕ್ಕಾ ಸೇವನೆಗೆ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕ ಜಾಗವನ್ನು ಮೀಸಲಿಡಬೇಕಾಗುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

Advertisement

ಬೆಂಗಳೂರಿನ ಸೋಹೋ ಪಬ್‌ ಮತ್ತು ಗ್ರಿಲ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಸ್‌.ಜಿ. ಪಂಡಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ರೆಸ್ಟೋರೆಂಟ್‌ ಮಾಲಕರು ಅಗತ್ಯ ಅನುಮತಿ ಪಡೆದು ಆನಂತರ ಹೊಗೆರಹಿತ ಹುಕ್ಕಾ ಸೇವನೆಗೆ ನಿರ್ದಿಷ್ಟ ಧೂಮಪಾನ ವಲಯ (ಸ್ಮೋಕಿಂಗ್‌ ಝೋನ್‌) ರಚನೆ ಮಾಡಬೇಕು ಎಂದು ಆದೇಶ ನೀಡಿದೆ.

ಇದನ್ನೂ ಓದಿ:ರಾಮನ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಜಿತನ್ ರಾಮ್ ಮಾಂಝಿ

Advertisement

Udayavani is now on Telegram. Click here to join our channel and stay updated with the latest news.

Next