Advertisement

ಹಿರಿಯ ಐಎಎಸ್‌ ಅಧಿಕಾರಿ ದೇಬಾಶಿಶ್‌ ವಿತ್ತ ಕಾರ್ಯದರ್ಶಿ

10:14 AM Feb 14, 2020 | Team Udayavani |

ಹೊಸದಿಲ್ಲಿ: ಹಿರಿಯ ಐಎಎಸ್‌ ಅಧಿಕಾರಿ ದೇಬಾಶಿಶ್‌ ಪಾಂಡ ಅವರನ್ನು ನೂತನ ಹಣಕಾಸು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

Advertisement

1987ನೇ ಸಾಲಿನ ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿರುವ ಅವರು, ಸದ್ಯ ಆರ್ಥಿಕ ಸೇವಾ ವಿಭಾಗದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತೂಂದು ನೇಮಕದಲ್ಲಿ ಏರ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಹಿರಿಯ ಅಧಿಕಾರಿ ರಾಜೀವ್‌ ಬನ್ಸಾಲ್‌ರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next