Advertisement
ಈ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭಾಷಣಗಾರರಾದ ಘಾನದ ಅಕ್ರಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾನ ಯಾವ್ ಅಸಬೇರ್, ರೊಮ್ಯಾನಿಯಾದ ಯೂನಿವರ್ಸಿಟಿ ಆಫ್ ಕ್ರೊವಾದ ಡಾ. ಆಡ್ರೀನಾ ಬುರ್ಲೆ, ಇಸ್ರೆಲ್‌ನ ಬಾರ್ಲಾನ್ ವಿಶ್ವವಿದ್ಯಾಲಯದ ಡಾ. ಅರೂಪ್ ಚಕ್ರಬೂರ್ತಿ, ಬೆಂಗಳೂರಿನ ರಿಲಾಯನ್ಸ್ ಜಿಯೋ ಇನ್ಪೋಕಾಂನ ಡಾ. ಪೆತೂರು ರಾಜ್, ನವದೆಹಲಿಯ ಕೃಷಿ ಹಾಗೂ ರೈತರ ಕಲ್ಯಾಣಭಿವೃದ್ಧಿ ಸಚಿವಾಲಯ ಐಸಿಎಆರ್-ಡಿಎಆರ್‌ಇ ಪೀಯೂಷ್ ಮಿಷ್ರ, ಚೆನ್ನೈನ ಹೆಚ್‌ಸಿಎಲ್ ಟೆಕ್ನಾಲಜಿಸ್‌ನ ಟಿ ಸೆಂತಿಲ್ ಕುಮಾರ್, ನೋಯ್ಡಾದ ಶಾರ್ದ ವಿಶ್ವವಿದ್ಯಾಲಯದ ಡಾ. ಸುದೇಶ್ನಾ ಚಾಕ್ರೋಬಾರ್ಡಿರವರು ಈ ಸಂಕಿರಣದ ವಿಷಯಗಳನ್ನುದ್ದೇಶಿಸಿ ಮಾತುಗಳನ್ನಾಡಲಿದ್ದಾರೆ ಎಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ತಿಳಿಸಿದರು.
Advertisement
ಶ್ರೀನಿವಾಸ್ ವಿಶ್ವವಿದ್ಯಾಲಯಲ್ಲಿ ಆ.1ರಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣ
03:12 PM Jul 31, 2020 | keerthan |
Advertisement
Udayavani is now on Telegram. Click here to join our channel and stay updated with the latest news.