Advertisement
ಆದರೆ, ಟ್ರೇಡಿಂಗ್ ಅಕೌಂಟ್‌ಗೆ ಈ ವ್ಯವಸ್ಥೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಬೇರೆ ಯಾರೋ ಪ್ರವೇಶ ಪಡೆದಿದ್ದಾರೆಂಬ ಅನುಮಾನಸ್ಪದ ಸಂದರ್ಭಗಳಲ್ಲಿ ಆನ್‌ಲೈನ್ ಮೂಲಕ ತಾವಾಗಿಯೇ ತಮ್ಮ ಖಾತೆಗಳನ್ನು ನಿರ್ಬಂಧಿಸಿಕೊಳ್ಳುವ ಅವಕಾಶ ಹೂಡಿಕೆದಾರರಿಗೆ ಸಿಗಬೇಕೆಂದು ಸೆಬಿ ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಏ.1ರಿಂದಲೇ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈನಿಂದ ಹೂಡಿಕದಾರರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಸೆಬಿ ಹೇಳಿದೆ. Advertisement
SEBI: ಹೂಡಿಕೆದಾರರ ಟ್ರೇಡಿಂಗ್ ಅಕೌಂಟ್ ಸ್ವಯಂ ನಿರ್ಬಂಧ ವ್ಯವಸ್ಥೆ ಜುಲೈನಿಂದ ಲಭ್ಯ
09:55 PM Jan 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.