Advertisement
ಶಿಕ್ಷಕರು ನನ್ನನ್ನು ಗುರುತಿಸಿ ಸ್ಪೆಶಲ್ ಎಟೆನ್ಶನ್ ಕೊಟ್ಟಿದ್ದಾರೆ, ಆಳ್ವಾಸ್ ಅಧ್ಯಕ್ಷ ಡಾ| ಮೋಹನ ಆಳ್ವರು, ತಾಯಿ -ತಂದೆ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಆದರೆ ಅಂಕಗಳ ಬಗ್ಗೆ ಒತ್ತಡ ಹೇರಿದ್ದಿಲ್ಲ. ಮುಂದೆ ಸ್ಟಾಟಿಸ್ಟಿಕ್ಸ್ ಸಹಿತ ವಿಜ್ಞಾನ ವಿಷಯ ಆರಿಸುವೆ ಎಂದು ಮೂಡುಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಶ್ರೀಯಾ ಪೈ ಹೇಳಿದ್ದಾರೆ.
Advertisement
ವಿಜ್ಞಾನ ವಿಷಯ ಆರಿಸುವೆ
03:06 AM May 01, 2019 | sudhir |
Advertisement
Udayavani is now on Telegram. Click here to join our channel and stay updated with the latest news.