Advertisement
ಹಸನ್ ಷರೀಫ್ ಮತ್ತು ಇರ್ಷಾದ್ ತಮ್ಮ “ಯೂನಿಕ್ ವರ್ಲ್ಡ್ ಮೊಬೈಲ್ ಮತ್ತು ಹುಕ್ಕಾ ಶಾಪ್”ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 8 ಇ-ಸಿಗರೇಟ್‌ಗಳನ್ನು, 99 ದೇಶೀಯ ಸಿಗರೇಟ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ಹಾಗೂ “ಆಮಂತ್ರಣ’ ಎಂಬ ಶಾಪ್‌ನಲ್ಲಿ ಸಂತೋಷ್, ಶಿವು ಮತ್ತು ಸ್ವಾತಿ ಎಂಬವರು ಅಕ್ರಮವಾಗಿ ಶೇಖರಿಸಿಟ್ಟಿದ್ದ ಒಟ್ಟು 74,178 ರೂ. ಮೌಲ್ಯದ ಇ-ಸಿಗರೇಟ್, ವಿದೇಶಿ/ಸ್ವದೇಶಿ ಸಿಗರೇಟ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. Advertisement
ಇ-ಸಿಗರೇಟ್, ವಿದೇಶಿ ಸಿಗರೇಟ್ ವಶ
09:17 PM Mar 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.