ಪಡೆದಿದ್ದಾರೆ. ಅವರ ಈ ಸಾಧನೆಯಿಂದ ಪಾಕ್‌ತೂನ್ಸ್ ತಂಡವು ವೀರೇಂದ್ರ ಸೆಹವಾಗ್ ನೇತೃತ್ವದ ಮರಾಠಾ ಅರಬಿಯನ್ಸ್ ತಂಡವನ್ನು 25 ರನ್ನುಗಳಿಂದ ಸೋಲಿಸಿದೆ.
Advertisement
ಮೊದಲ ಮೂರು ಎಸೆತಗಳಲ್ಲಿ ಸೆಹವಾಗ್ ಸಹಿತ ಮೂವರ ವಿಕೆಟ್ ಕಿತ್ತ ಅಫ್ರಿದಿ ಹ್ಯಾಟ್ರಿಕ್ ಸಾಧಿಸಿದರು. ಮೊದಲ ಎಸೆತದಲ್ಲಿ ದಕ್ಷಿಣ ಆಫ್ರಿಕಾದ ರಿಲೀ ರೊಶೋ ಔಟಾದರೆ ದ್ವಿತೀಯ ಎಸೆತಕ್ಕೆ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊ ಬಲಿಯಾಗಿದ್ದರು. ಮೂರನೇ ಎಸೆತದಲ್ಲಿ ಸೆಹವಾಗ್ ವಿಕೆಟ್ ಕಿತ್ತ ಅಫ್ರಿದಿ ಹ್ಯಾಟ್ರಿಕ್ ಪಡೆದರು.