Advertisement
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಾದ ಸರಕಾರಿ ಪ.ಪೂ.ಕಾಲೇಜು, ಸರಕಾರಿ ಪ.ಪೂ.ಕಾಲೇಜು ಉಡುಪಿ ಬಾಲಕಿಯರು, ಎಂ.ಜಿ.ಎಂ. ಪ.ಪೂ. ಕಾಲೇಜು, ಪೂರ್ಣಪ್ರಜ್ಞ ಪ.ಪೂ.ಕಾಲೇಜು, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಅದಮಾರು, ಸಂತ ಮೇರಿ ಪ.ಪೂ.ಕಾಲೇಜು ಶಿರ್ವ, ಎಸ್.ಎಂ.ಎಸ್. ಪ.ಪೂ.ಕಾಲೇಜು ಬ್ರಹ್ಮಾವರ, ಮಿಲಾಗ್ರಿಸ್ ಪ.ಪೂ.ಕಾಲೇಜು ಕಲ್ಯಾಣಪುರ, ನೇಶನಲ್ ಪ.ಪೂ. ಕಾಲೇಜು ಬಾಕೂìರು, ವಿವೇಕ ಪ.ಪೂ.ಕಾಲೇಜು ಕೋಟ, ಎಸ್.ವಿ.ಎಸ್. ಪ.ಪೂ.ಕಾಲೇಜು ಕಟಪಾಡಿ, ಸರಕಾರಿ ಪ.ಪೂ. ಕಾಲೇಜು ಹಿರಿಯಡಕ, ವಿದ್ಯೋದಯ ಪ.ಪೂ. ಕಾಲೇಜು ಉಡುಪಿ, ಸರಕಾರಿ ಪ.ಪೂ. ಕಾಲೇಜು ಕೋಟೇಶ್ವರ, ಸರಕಾರಿ ಪ.ಪೂ. ಕಾಲೇಜು ಬಿದ್ಕಲಕಟ್ಟೆ, ಸರಕಾರಿ ಪ.ಪೂ. ಕಾಲೇಜು ಕುಂದಾಪುರ, ಭಂಡಾರ್ಕಾರ್ಸ್ ಪ.ಪೂ. ಕಾಲೇಜು ಕುಂದಾಪುರ, ಸರಕಾರಿ ಪ.ಪೂ. ಕಾಲೇಜು ನಾವುಂದ, ಸರಕಾರಿ ಪ.ಪೂ. ಕಾಲೇಜು ಬೈಂದೂರು, ಸರಕಾರಿ ಪ.ಪೂ. ಕಾಲೇಜು ಶಿರೂರು, ಸರಕಾರಿ ಪ.ಪೂ. ಕಾಲೇಜು ಹೆಬ್ರಿ, ಸರಕಾರಿ ಪ.ಪೂ. ಕಾಲೇಜು ಕಾರ್ಕಳ, ಎಸ್. ವಿ.ಟಿ. ಪ.ಪೂ. ಕಾಲೇಜು ಕಾರ್ಕಳ, ಶ್ರೀ ಭುವನೇಂದ್ರ ಪ.ಪೂ. ಕಾಲೇಜು ಕಾರ್ಕಳ, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು ಕುಂದಾಪುರ, ಸರಕಾರಿ ಪ.ಪೂ. ಕಾಲೇಜು ವಂಡ್ಸೆ, ಸರಕಾರಿ ಪ.ಪೂ. ಕಾಲೇಜು ಬೈಲೂರು ಇಲ್ಲಿ ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾಗುವ ವರೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ ಎಲ್ಲ 27 ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
Advertisement
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ನಿಷೇಧಾಜ್ಞೆ ಜಾರಿ
11:00 PM Feb 27, 2020 | Sriram |
Advertisement
Udayavani is now on Telegram. Click here to join our channel and stay updated with the latest news.