Advertisement
ಉತ್ತೀರ್ಣರಾದವರಲ್ಲಿ 37,798 ಬಾಲಕರು ಮತ್ತು 31,350 ವಿದ್ಯಾರ್ಥಿನಿಯರು ಸೇರಿದ್ದಾರೆ. ಶೇ.30.04ರಷ್ಟು ಫಲಿತಾಂಶ ಬಂದಿದ್ದು ನಗರದ ಪ್ರದೇಶದ 55,942 ಮತ್ತು ಗ್ರಾಮೀಣ ಪ್ರದೇಶದ 13,192 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಕಲಾ ವಿಭಾಗದ 21,270, ವಾಣಿಜ್ಯ ವಿಭಾಗದ 20,426, ವಿಜ್ಞಾನ ವಿಭಾಗದ 27,452 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 29,461, ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 39,687 ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ. ಫಲಿತಾಂಶ ಹಾಗೂ ಇತರೆ ಮಾಹಿತಿ www.puc.kar.nic.in ನಲ್ಲಿ ಪ್ರಕಟಿಸಲಾಗಿದೆ.
Advertisement
ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
01:31 AM Jul 05, 2019 | Sriram |
Advertisement
Udayavani is now on Telegram. Click here to join our channel and stay updated with the latest news.