Advertisement

ಎರಡನೇ ಸುತ್ತಿಗೆ ಪ್ರಣೀತ್‌, ಪ್ರಣಯ್‌

11:01 PM Aug 19, 2019 | Sriram |

ಹೊಸದಿಲ್ಲಿ: ಬಾಸೆಲ್‌ನಲ್ಲಿ ಆರಂಭಗೊಂಡ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ದ್ವಿತೀಯ ಸುತ್ತು ತಲುಪಿದ್ದಾರೆ.

Advertisement

ಪ್ರಣೀತ್‌ ಕೆನಡಾದ ಜಾಸನ್‌ ಹೊ ಶು ಅವರನ್ನು 21-17, 21-18ರಿಂದ ಮಣಿಸಿದರೆ, ಪ್ರಣಯ್‌ ಫಿನ್ಲಂಡಿನ ಈಟು ಹೀನೊ ಅವರನ್ನು 17-21, 21-10, 21-11 ಅಂತರದಿಂದ ಹಿಮ್ಮೆಟ್ಟಿಸಿದರು.

ವನಿತಾ ಡಬಲ್ಸ್‌ನಲ್ಲಿ ಮೇಘನಾ ಎಂ.-ಎಸ್‌. ಪೂರ್ವಿಶಾ ರಾಮ್‌ ಕೂಡ ಗೆಲುವಿನ ಆರಂಭ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next