Advertisement

ದ್ವಿತೀಯ ಪಿ.ಯು. ಪೂರಕ ಪರೀಕ್ಷಾ ದಿನಾಂಕ ಬದಲು: ಇಲ್ಲಿದೆ ನೂತನ ವೇಳಾಪಟ್ಟಿ

07:18 PM Aug 19, 2020 | Hari Prasad |

ಬೆಂಗಳೂರು: ಸೆಪ್ಟಂಬರ್ 7 ರಿಂದ 18ರವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ.

Advertisement

ತಾಂತ್ರಿಕ ಕಾರಣದಿಂದ ಪೂರಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನೂತನ ವೇಳಾಪಟ್ಟಿಯನ್ವಯ ಪೂರಕ ಪರೀಕ್ಷೆಗಳು ಸೆಪ್ಟಂಬರ್ 07ರಂದು ಪ್ರಾರಂಭವಾಗಿ ಸೆಪ್ಟಂಬರ್ 19ರವರೆಗೆ ನಡೆಯಲಿದೆ.

ಈ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶ್ರೀಮತಿ ಎಂ. ಕನಗವಲ್ಲಿ ಅವರು ಪ್ರಕಟಿಸಿದ್ದಾರೆ.

ಪರಿಷ್ಕೃತ ವೇಳಾಪಟ್ಟಿ ಇಂತಿದೆ:

Advertisement

ಸೆಪ್ಟಂಬರ್ 07, ಸೋಮವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಉರ್ದು, ಸಂಸ್ಕೃತ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಇನ್ ಫಾರ್ಮೇಷನ್ ಟೆಕ್ನಾಲಜಿ, ರಿಟೇಲ್, ಅಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ ನೆಸ್, ಹೋಂ ಸೈನ್ಸ್ (NSQF)

ಸೆಪ್ಟಂಬರ್ 08, ಮಂಗಳವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಹಿಸ್ಟರಿ, ಸ್ಟ್ಯಾಟಿಸ್ಟಿಕ್ಸ್, ಬಯಾಲಜಿ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 09, ಬುಧವಾರ:
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಹಿಂದಿ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ):
ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬ್ ಮತ್ತು ಫ್ರೆಂಚ್

ಸೆಪ್ಟಂಬರ್ 10, ಗುರುವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಇಂಗ್ಲಿಷ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 11, ಶುಕ್ರವಾರ:
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಕನ್ನಡ (ಐಚ್ಛಿಕ), ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್, ಜಿಯಾಲಜಿ

ಸೆಪ್ಟಂಬರ್ 12, ಶನಿವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಎಕನಾಮಿಕ್ಸ್, ಫಿಸಿಕ್ಸ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 14, ಸೋಮವಾರ:
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಎಜುಕೇಷನ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 15, ಮಂಗಳವಾರ:
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಕನ್ನಡ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 16, ಬುಧವಾರ:
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಪೊಲಿಟಿಕಲ್ ಸೈನ್ಸ್, ಬೇಸಿಕ್ ಮ್ಯಾತ್ಸ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 17, ಗುರುವಾರ – ಮಹಾಲಯ ಅಮವ್ಯಾಸೆಯ ರಜಾದಿನ

ಸೆಪ್ಟಂಬರ್ 18, ಶುಕ್ರವಾರ: 
ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಸೋಷಿಯಾಲಜಿ, ಅಕೌಂಟೆನ್ಸಿ, ಮ್ಯಾತಮೆಟಿಕ್ಸ್
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ

ಸೆಪ್ಟಂಬರ್ 19, ಶನಿವಾರ: ಬೆಳಿಗ್ಗೆ (10.15 ರಿಂದ ಮಧ್ಯಾಹ್ನ 1.30ರವರೆಗೆ): ಜಿಯಾಗ್ರಫಿ
ಮಧ್ಯಾಹ್ನ (2.15ರಿಂದ ಸಾಯಂಕಾಲ 5.30ರವರೆಗೆ): ಮನಶಾಸ್ತ್ರ (ಸೈಕಾಲಜಿ)

Advertisement

Udayavani is now on Telegram. Click here to join our channel and stay updated with the latest news.

Next