Advertisement

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಪರೀಕ್ಷಾ ವೇಳಾಪಟ್ಟಿ ವಿವರ…

09:49 AM Nov 05, 2019 | Nagendra Trasi |

ಬೆಂಗಳೂರು: ದ್ವಿತೀಯ ಪಿಯುಸಿಯ 2019-20ನೇ ಸಾಲಿನ ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಘೋಷಿಸಿದ್ದು, ಮಾರ್ಚ್ 4ರಿಂದ 23ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

Advertisement

04-03-2020ರ ಬೆಳಗ್ಗೆ 10-15ರಿಂದ 1-30ರವರೆಗೆ: ಇತಿಹಾಸ, ಭೌತಶಾಸ್ತ್ರ, ಗಣಿತ

05-03-2020:ತಮಿಳು, ತೆಲುಗು, ಮಲಯಾಳಂ, ಮರಾಠಿ,

06-03-2020: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

07-03-2020: ವಾಣಿಜ್ಯ, ಸಮಾಜಶಾಸ್ತ್ರ, ರಸಾಯನಶಾಸ್ತ್ರ

Advertisement

09-03-2020:ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್

10-03-2020: ಉರ್ದು

11-03-2020: ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ

12-03-2020: ಜಿಯೋಗ್ರಫಿ(ಭೂಗೋಳ ಶಾಸ್ತ್ರ)

13-03-2020: ಶಿಕ್ಷಣ

14-03-2020: ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ

16-03-2020: ತರ್ಕ ಶಾಸ್ತ್ರ, ಭೂಗರ್ಭಶಾಸ್ತ್ರ(ಜಿಯೋಲಜಿ), ಗೃಹವಿಜ್ಞಾನ

17-03-2020: ಅರ್ಥಶಾಸ್ತ್ರ, ಜೀವಶಾಸ್ತ್ರ

18-03-2020: ಹಿಂದಿ

19-03-2020: ಕನ್ನಡ

20-03-2020: ಸಂಸ್ಕೃತ

21-03-2020:ರಾಜ್ಯಶಾಸ್ತ್ರ(ಪೊಲಿಟಿಕಲ್ ಸೈನ್ಸ್), ಸಂಖ್ಯಾಶಾಸ್ತ್ರ

23-03-2020: ಇಂಗ್ಲಿಷ್

Advertisement

Udayavani is now on Telegram. Click here to join our channel and stay updated with the latest news.

Next