Advertisement

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

01:15 AM May 21, 2024 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫ‌ಲಿತಾಂಶವು ಮಂಗಳ ವಾರ ಅಪರಾಹ್ನ 3 ಗಂಟೆಗೆ  https://karresults.nic.in ನಲ್ಲಿ ಪ್ರಕಟ ಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷೆ ಎನ್‌. ಮಂಜುಶ್ರೀ ತಿಳಿಸಿದ್ದಾರೆ.

Advertisement

ಈ ಪರೀಕ್ಷೆ ಎ. 29ರಿಂದ ಮೇ 16ರ ವರೆಗೆ ನಡೆದಿತ್ತು. ಸುಮಾರು 1.49 ಲಕ್ಷ ವಿದ್ಯಾರ್ಥಿ ಗಳು ಪರೀಕ್ಷೆ-2 ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next