Advertisement
ಇವರಿಬ್ಬರು ಅಮೆರಿಕದಲ್ಲಿರುವ ಬಾಳೆಬೇರು ಮನೆಯ ಡಾ| ಪವನ್ ಕುಮಾರ್ ಶೆಟ್ಟಿ ಮತ್ತು ಚೈತ್ರಾ ಪಿ. ಶೆಟ್ಟಿ ದಂಪತಿಯ ಪುತ್ರಿಯರು. 14 ವರ್ಷದ ಜೀಯಾ ಶೆಟ್ಟಿ ಕಳೆದ ವರ್ಷವೂ ಈ ಸ್ಪರ್ಧೆಯಲ್ಲಿ ರೀಜನಲ್ ಚಾಂಪಿಯನ್ ಆಗಿದ್ದರು. ಆದರೆ ಕಳೆದ ವರ್ಷದ ಸ್ಪರ್ಧೆ ಕೋವಿಡ್ ಕಾರಣ ಮುಂದುವರಿದಿರಲಿಲ್ಲ. ಈ ಬಾರಿ ಆಕೆಯ ಸಹೋದರಿ, 10 ವರ್ಷದ ಅನ್ಯಾ ಶೆಟ್ಟಿ ಅಂತಿಮ ಸುತ್ತಿನಲ್ಲಿ ಅಕ್ಕನಿಗೆ ಸ್ಪರ್ಧಿಯಾಗಿದ್ದರು. ಕಳೆದ ವರ್ಷ ಅನ್ಯಾ ಕೂಡ ಸ್ಪರ್ಧಿಸಿದ್ದರೂ ಅಂತಿಮ ಹಂತದಲ್ಲಿ ವಿಫಲರಾಗಿದ್ದರು.
Related Articles
– ಜೀಯಾ ಶೆಟ್ಟಿ
Advertisement
ಸ್ಪರ್ಧೆ ಅಕ್ಕ-ತಂಗಿಯ ನಡುವೆ ಅಲ್ಲ; ಇಬ್ಬರೂ ತಮ್ಮ ಎದುರಾಗಿ ತಾವೇ ಸ್ಪರ್ಧಿಸಿಕೊಳ್ಳುತ್ತಾರೆ.– ಚೈತ್ರಾ ಶೆಟ್ಟಿ, ಜೀಯಾ-ಅನ್ಯಾ ಅವರ ತಾಯಿ