Advertisement

ನೌಕೆಗೆ ಸ್ಕಾರ್ಪೆನ್ ಬಲ

06:25 AM Feb 01, 2018 | Team Udayavani |

ಸ್ವದೇಶಿ ನಿರ್ಮಿತ “ಸ್ಕಾರ್ಪೆನ್’ ಮಾದರಿಯ ಮೂರನೇ ಜಲಾಂತರ್ಗಾಮಿ “ಕಾರಂಜ್‌’ ಬುಧವಾರ  ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಮುಂಬೈನ ಮಡ್‌ಗಾಂವ್‌ ಹಡಗು ಕಟ್ಟೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

Advertisement

– ಡಿ.14: ಸ್ಕಾರ್ಪೆನ್ ಮಾದರಿಯ ಮೊದಲ ಸಬ್‌ಮೆರಿನ್‌ “ಐಎನ್‌ಎಸ್‌ ಕಾಲ್ವರಿ’ ಉದ್ಘಾಟನೆ.
– “ಪ್ರಾಜೆಕ್ಟ್ 75′ ಯೋಜನೆಯಡಿ, ಒಟ್ಟು ಆರು ಜಲಾಂತರ್ಗಾಮಿ ನಿರ್ಮಿಸಲು ಯೋಜನೆ.
– ಜ.12 : “ಐಎನ್‌ಎಸ್‌ ಖಂಡಾರಿ’ ಸೇವೆಗೆ ನಿಯೋಜನೆ
– 53,000 ಕೋಟಿ ರೂ. ಒಟ್ಟು ವೆಚ್ಚ

ವಿಶೇಷತೆಗಳು
– ಅತ್ಯಾಧುನಿಕ ತಂತ್ರಜ್ಞಾನ, ಪರಿಕರಗಳನ್ನು ಹೊಂದಿದೆ.
– ಕರಾವಳಿ ಪ್ರದೇಶಗಳ ಸಾಗರದಾಳದಲ್ಲಿ ಗಸ್ತು ತಿರುಗುವ ಕೆಲಸ.
– ಚೀನಾ ಸಬ್‌ಮರಿನ್‌ಮೇಲೆ  ನಿಗಾ ಇಡುವ ಉದ್ದೇಶದಲ್ಲಿ ನಿರ್ಮಾಣ.

Advertisement

Udayavani is now on Telegram. Click here to join our channel and stay updated with the latest news.

Next