Advertisement
ಸ್ಕೂಟರ್(ಎಂ80) ಚಾಲಕ, ಕನ್ಯಾನ ಗ್ರಾಮದ ಕೂಡ್ಲುಗುಡ್ಡೆ ನಿವಾಸಿ ಕುಮಾರೇಶನ್ (30) ಮೃತ ಪಟ್ಟವರು. ಕುಂದಾಪುರದಿಂದ ನೇರಳಕಟ್ಟೆ ಮಾರ್ಗವಾಗಿ ಕೊಲ್ಲೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಹಟ್ಟಿಯಂಗಡಿ ಸಮೀಪ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಢಿಕ್ಕಿಯಾಗಿದೆ.
Advertisement
ಸ್ಕೂಟರ್- ಬಸ್ ಢಿಕ್ಕಿ ; ಸವಾರ ಸಾವು
06:15 AM Jan 08, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.