Advertisement

ಯಶಸ್ಸಿನ ಸೂತ್ರಕ್ಕೆ ಸಿಇಒಗಳ ದಿನಚರಿ ಅಧ್ಯಯನ

07:50 AM Oct 16, 2017 | Team Udayavani |

ಲಂಡನ್‌: ಉದ್ಯಮಿಗಳ ಯಶಸ್ಸಿನ ಹಿಂದಿನ ಸೂತ್ರವನ್ನು ಕಂಡುಕೊಳ್ಳಲು ಸಾವಿರಾರು ಸಂಶೋಧನೆಗಳು ನಡೆದಿವೆ ಯಾದರೂ, ಯಾವುದೇ ನಿಖರ ಕಾರಣ ತಿಳಿದಿಲ್ಲ. 

Advertisement

ಈ ಬಾರಿ ಇಂಗ್ಲೆಂಡ್‌ನ‌ ಕೇಂಬ್ರಿಜ್‌ನ ಆರ್ಥಿಕ ಸಂಶೋಧನೆಗಳ ರಾಷ್ಟ್ರೀಯ ಬ್ಯೂರೋ ವಿಶಿಷ್ಟ ಸಂಶೋಧನೆ ನಡೆಸಿದ್ದು, ಇದರಲ್ಲಿ ಆರು ದೇಶಗಳ 1000 ಸಿಇಒಗಳ ದಿನಚರಿಯನ್ನು ಅಧ್ಯಯನ ನಡೆಸಲಾಗಿದೆ. ಸಿಇಒಗಳ ಡೈರಿಯನ್ನು ಅಧ್ಯಯನ ನಡೆಸಿರುವ ಸಂಸ್ಥೆ ಯಶಸ್ಸಿನ ಮೂಲಮಂತ್ರಕ್ಕೆ ಹುಡುಕಾಟ ನಡೆಸಿದೆ. ಸಿಇಒಗಳು ದಿನದ ಶೇ. 10ರಷ್ಟು ಸಮಯವನ್ನು ವೈಯಕ್ತಿಕ ವಿಷಯಗಳಿಗೆ, ಶೇ.8ರಷ್ಟನ್ನು ಪ್ರಯಾಣದಲ್ಲಿ ಹಾಗೂ ಇತರ ಶೇ. 56 ರಷ್ಟನ್ನು ಸಭೆಗಳಲ್ಲಿ ಕಳೆಯುತ್ತಾರೆ ಎಂಬುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next