ಬೆಂಗಳೂರು: ಪಾಲಿ ಕೆ ವ್ಯಾಪ್ತಿ ಯಲ್ಲಿ ಭಿಕ್ಷಾ ಟನೆಯಲ್ಲಿ ತೊಡ ಗಿಸಿಕೊಂಡಿರುವ ಮತ್ತು ನಿರ್ಗತಿಕ ಮಕ್ಕಳಿಗೆ ಪ್ರಾಥ ಮಿಕ ಶಿಕ್ಷಣ ನೀಡುವ ಉದ್ದೇ ಶದಿಂದ ರೂಪಿ ಸಿ ರುವ “ಮನೆ ಬಾಗಿಲಿಗೆ ಶಾಲೆ’ ಯೋಜ ನೆಗೆ ಶನಿವಾರ ಚಾಲನೆ ನೀಡಲಾಯಿತು.
ಸುಪ್ರಿಂ ಕೋರ್ಟ್ ನಿವೃತ್ತ ನ್ಯಾ. ಆರ್.ವಿ. ರವೀಂದ್ರನ್, ಹೈಕೋರ್ಟ್ ನ್ಯಾ.ಅರವಿಂದ್ ಕುಮಾರ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರ ವ್ ಗುಪ್ತ ಉಪಸ್ಥಿತರಿದ್ದರು. ನಗ ರದಲ್ಲಿ ನಿರ್ಗತಿಕ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕ ಳಿಗೆ ಪ್ರಾಥ ಮಿಕ ಶಿಕ್ಷಣ ನೀಡುವ ಉದ್ದೇ ಶ ದಿಂದ ಬಿಎಂಟಿಸಿಬಸ್ ಗ ಳನ್ನು ಮೊಬೈಲ್ ಶಾಲಾ ಮಾದ ರಿ ಯಲ್ಲಿ ಪರಿವರ್ತಿಸಲಾಗಿದೆ.
ಬಿಎಂಟಿ ಸಿ ಯಿಂದ ಒಟ್ಟು ಹತ್ತು ಬಸ್ ಗ ಳನ್ನು ಪಡೆದು ಕೊ ಳ್ಳ ಲಾ ಗಿದ್ದು, ಪ್ರತಿ ಬಸ್‌ಗೆ ಪಾಲಿಕೆ ತಲಾ 4 ಲಕ್ಷ ರೂ.ವೆಚ್ಚ ಮಾಡಿದೆ. ಶನಿವಾರ ಎರಡು ಬಸ್ ಗಳಿಗೆ ಚಾಲನೆ ನೀಡಲಾ ಗಿದೆ. ಬಸ್ ಗ ಳಲ್ಲಿ 15ರಿಂದ 18 ಮಕ್ಕ ಳಿಗೆ ಪ್ರಾಥ ಮಿಕಶಿಕ್ಷಣ ನೀಡಲು ಯೋಜನೆ ರೂಪಿಸಿಕೊ ಳ್ಳ ಲಾ ಗಿದೆ.
ಮಕ್ಕಳು ಇರುವ ಕಡೆಯೇ ಶಾಲಾ ಬಸ್ ಹೋಗ ಲಿದ್ದು, ಇದ ರಲ್ಲಿ ಇಬ್ಬರು ಶಿಕ್ಷ ಕರು ಹಾಗೂ ಒಬ್ಬರು ಸಹಾ ಯ ಕ ಸಿಬ್ಬಂದಿ ಇರಲಿದ್ದಾರೆ.ದಕ್ಷಿಣ ವಲ ಯದ ಹೊಸ ಕೆ ರೆ ಹ ಳ್ಳಿಯ ಕೊಳ ಗೇರಿ ಹಾಗೂ ರಾಜ ರಾಜೇ ಶ್ವರಿನಗರದ ದೊಡ್ಡ ಗೊಲ್ಲರಹಟ್ಟಿ ಯಲ್ಲಿರುವ ನಿರ್ಗತಿಕ ಮಕ್ಕ ಳಿಗೆ ಈ ಎರಡು ವಾಹ ನ ಗಳಮೂಲಕ ಪ್ರಾಥ ಮಿಕ ಶಿಕ್ಷಣ ನೀಡಲು ಉದ್ದೇ ಶಿ ಸ ಲಾ ಗಿದೆ.
ಬಸ್‌ನಲ್ಲಿ ಮಕ್ಕಳ ಕಲಿ ಕೆಗೆ ಪೂರ ಕ ವಾದ ಚಿತ್ರ ಗ ಳನ್ನು ಬಿಡಿ ಸ ಲಾ ಗಿದೆ.ಕುಡಿ ಯುವ ನೀರು ಹಾಗೂ ಲೇಖನ ಸಾಮಾ ಗ್ರಿ ಗ ಳನ್ನು ಇರಿ ಸ ಲಾಗಿದೆ. ಇನ್ನು ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ನೇತೃ ತ್ವ ದಲ್ಲಿನಗ ರ ದಲ್ಲಿ ಭಿಕ್ಷಾ ಟನೆ ಮತ್ತು ವಿವಿಧ ವಸ್ತು ಗಳ ಮಾರಾ ಟ ದಲ್ಲಿ ತೊಡಗಿ ಸಿ ಕೊಂಡಿ ರುವ ಮಕ್ಕಳ ಬಗ್ಗೆ ಸರ್ವೇ ನಡೆ ಸ ಲಾ ಗಿದ್ದು, ಸರ್ವೇಯ ಅಂಕಿ- ಅಂಶಗಳ ಆಧಾ ರದ ಮೇಲೆ ಅವ ಶ್ಯ ವಿ ರುವ ಕಡೆ ಗ ಳಲ್ಲಿ ಮೊಬೈಲ್‌ಶಾಲೆ ಗ ಳನ್ನು ಪ್ರಾರಂಭಿ ಸ ಲಾ ಗು ವು ದು ಎಂದು ಬಿಬಿ ಎಂಪಿ ಶಿಕ್ಷಣ ವಿಭಾ ಗದ ಅಧಿ ಕಾರಿ ಗಳು ತಿಳಿ ಸಿ ದ್ದಾರೆ.