Advertisement
ದಾರಿ ದೀಪಕ್ಕೆ ವಿದ್ಯುತ್ ಪೂರೈಸುವ ಕಂಬದ ಮೀಟರ್ ತೆರೆದ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ದಾರಿ ದೀಪದ ನಿರ್ವಹಣೆ ನಡೆಸುತ್ತಿರುವ ಮುಂಡ್ಕೂರು ಗ್ರಾ.ಪಂ. ಆಡಳಿತ ಈ ಮೀಟರನ್ನು ಕೂಡಲೇ ದುರಸ್ತಿ ಪಡಿಸಿ ದಾರಿ ದೀಪದ ವ್ಯವಸ್ಥೆ ಯನ್ನೂ ಸರಿ ಪಡಿಸಬೇಕು ಎಂಬುದು ಈ ಭಾಗದ ನಾಗರಿಕರ ಆಗ್ರಹ.
ಈ ಬಗ್ಗೆ ಚರ್ಚೆ ನಡೆಸಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶುಭಾ ಪಿ. ಶೆಟ್ಟಿ, ಅಧ್ಯಕ್ಷೆ, ಮುಂಡ್ಕೂರು ಗ್ರಾ.ಪಂ. ಆತಂಕ ಎದುರಾಗಿದೆ
ಇಲ್ಲಿನ ದಾರಿ ದೀಪದ ಕಂಬಕ್ಕೆ ಅಳವಡಿಸಲಾದ ಮೀಟರ್ ದುಸ್ಥಿತಿಯಲ್ಲಿದ್ದು, ಈ ಬಗ್ಗೆ ಆತಂಕ ಎದುರಾಗಿದೆ. ದಾರಿ ದೀಪ ವ್ಯವಸ್ಥೆಯೂ ಸರಿಯಾಗಿಲ್ಲ.
-ಸತ್ಯನಾರಾಯಣ, ಸ್ಥಳೀಯರು