Advertisement

ಅಮರನಾಥ: NGT ಆದೇಶ ವಜಾ

09:10 AM Apr 17, 2018 | Team Udayavani |

ಹೊಸದಿಲ್ಲಿ: ಅಮರನಾಥ ಗುಹೆಗೆ ಬರುವ ಭಕ್ತರ ಮೇಲೆ ಹಲವು ಕಟ್ಟುಪಾಡು ಹೇರಿದ್ದ NGT ಆದೇಶವನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಗುಹೆಯೊಳಗೆ ಹರಹರ ಮಹಾದೇವ್‌ ಬಿಟ್ಟು ಬೇರೆ ಮಂತ್ರಘೋಷ ಮಾಡುವಂತಿಲ್ಲ, ಮೊಬೈಲ್‌, ಪ್ರಸಾದ ಕೊಂಡೊಯ್ಯುವಂತಿಲ್ಲ, ಬೆಟ್ಟ ಹತ್ತಲಾಗದವರಿಗೆ ಹೇಸರಗತ್ತೆಗಳನ್ನು ಬಳಸುವಂತಿಲ್ಲ ಎಂದು ಸೂಚಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next