Advertisement
ಈ ಮೂಲಕ, ತಮಿಳುನಾಡಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ ವೃತ್ತಿ ನಿರತ- ನೀಟ್ ಅರ್ಹತೆ ಪಡೆದಿರುವ ವೈದ್ಯರಿಗೆ ಶೇ. 50ರಷ್ಟು ಸೀಟುಗಳನ್ನು ಕಾಯ್ದಿರಿಸುವುದನ್ನು ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಹಾಗೂ ನ್ಯಾ. ಬಿ.ಆರ್. ಗವಾಯಿ ಅವರುಳ್ಳ ಪೀಠ ಹೇಳಿದೆ. Advertisement
ಸೂಪರ್ ಸ್ಪೆಷಾಲಿಟಿ ಕೋಟಾ ಮುಂದುವರಿಕೆಗೆ ಅವಕಾಶ
09:10 PM Mar 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.