Advertisement

23ರಂದು ಸಿಬಿಐ ಮುಂದೆ ಹಾಜರಾಗಿ: ಕಾರ್ತಿಗೆ ಸುಪ್ರೀಂ

08:55 AM Aug 19, 2017 | Karthik A |

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣ ಸಂಬಂಧ ಇದೇ 23ರಂದು ಸಿಬಿಐ ತನಿಖೆಗೆ ಹಾಜರಾಗುವಂತೆ ಶುಕ್ರವಾರ ಕಾರ್ತಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. 23ರಿಂದ 28ರವರೆಗೆ ಎಷ್ಟು ಬಾರಿ ಬೇಕಿದ್ದರೂ ವಿಚಾರಣೆ ನಡೆಸಿ ಎಂದೂ ಕೋರ್ಟ್‌ ಸಿಬಿಐಗೆ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next