Advertisement

‘ಲವ್‌ಯಾತ್ರಿ’ಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

06:35 AM Sep 28, 2018 | Karthik A |

ಹೊಸದಿಲ್ಲಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮಾಲೀಕತ್ವದ ಕಂಪನಿಯ ‘ಲವ್‌ ಯಾತ್ರಿ’ ಚಿತ್ರದ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ಬೆದರಿಕೆ ಹಾಕುವುದಾಗಲೀ, ಕ್ರಮ ಕೈಗೊಳ್ಳುವುದಾಗಲೀ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ. ಬಹು ನಿರೀಕ್ಷಿತ ಚಿತ್ರ ಅ. 5ರಂದು ತೆರೆ ಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next