Advertisement
ಈ ಹೆಚ್ಚುವರಿ 1,000 ಕೋಟಿ ರೂ. ಮೊತ್ತವನ್ನು ಠೇವಣಿ ಇರಿಸಿದ ಬಳಿಕವೇ ಜೆಎಎಲ್ ನ ಉಪ ಸಂಸ್ಥೆಯಾಗಿರುವ ಜೇಪಿ ಇನ್‌ಫ್ರಾಟೆಕ್ ಲಿಮಿಟೆಡ್ (ಜೆಐಎಲ್) ಕಂಪೆನಿಯ ಲಿಕ್ವಿಡೇಶನ್ ಪ್ರಕ್ರಿಯೆಗೆ ನೀಡಲಾಗಿದ್ದ ತಡೆಯನ್ನು ಅಂತೆಯೇ ಉಳಿಸಿಕೊಳ್ಳಬಹುದಾಗಿದೆ ಎಂದು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
Advertisement
1,000 ಕೋಟಿ ಹೆಚ್ಚವರಿ ಠೇವಣಿ: ಜೆಎಎಲ್‌ಗೆ ಸುಪ್ರೀಂ ಆದೇಶ
04:03 PM May 16, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.