Advertisement

SC; ಮತಾಂತರಗೊಂಡವರಿಗೆ ಎಸ್‌ಸಿ ಮಾನ್ಯತೆ: ಆಯೋಗದ ಅವಧಿ 1 ವರ್ಷ ವಿಸ್ತರಣೆ

01:46 AM Nov 04, 2024 | Team Udayavani |

ಹೊಸದಿಲ್ಲಿ: ಸಿಕ್ಖ್, ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ಎಸ್‌ಸಿ (ಪರಿಶಿಷ್ಟ ಜಾತಿ) ಮಾನ್ಯತೆ ನೀಡಬೇಕೇ? ಎಂಬ ಬಗ್ಗೆ ಪರಿಶೀಲಿಸಲು ರಚಿಸಿರುವ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್‌ ನೇತೃತ್ವದ ಆಯೋಗದ ಅವಧಿಯನ್ನು 2025ರ ಅ.10ವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶಿಸಿದೆ. ಅ.10ರಂದು ಸಮಿತಿ ವರದಿ ನೀಡಬೇ ಕಿತ್ತು. ಆದರೆ ಮತ್ತಷ್ಟು ಸಮಯಕ್ಕೆ ಸಮಿತಿ ಬೇಡಿಕೆಯಿಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next