Advertisement

ಸೇ ನೋ ಡ್ರಗ್ಸ್‌ ಜಾಗೃತಿ ಗೀತೆ ಬಿಡುಗಡೆ

12:14 PM Oct 21, 2018 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಕಡಿವಾಣಕ್ಕೆ ನಗರ ಪೊಲೀಸರು ಆರಂಭಿಸಿರುವ ” ಸೇ ನೋ ಡ್ರಗ್ಸ್‌’ ಅಭಿಯಾನಕ್ಕೆ ಪೂರಕವಾಗುವಂತೆ ಜಾಗೃತಿ ಗೀತೆ ರಚಿಸಿ ಸ್ವತಃ ಹಾಡಿರುವ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯ ಪೇದೆ ಸುಬ್ರಹ್ಮಣ್ಯ ಶಾನುಭೋಗ ಅವರನ್ನು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಶನಿವಾರ ಅಭಿನಂದಿಸಿದರು.

Advertisement

ಇದಕ್ಕೂ ಮುನ್ನ ಜಾಗೃತಿ ಗೀತೆ ಬಿಡುಗಡೆಗೊಳಿಸಿದ ಆಯುಕ್ತರು, ಜಾಗೃತಿ ಗೀತೆ ವಿಡಿಯೋ ಗೀತೆ ತಯಾರಿಸಿದ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next