Advertisement
ಸೌದಿ ಸರ್ಕಾರವು ತೈಲ ರಫ್ತಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಸುಧಾರಣಾ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ ಈ ಸಂಕಷ್ಟ ಎದುರಾಗಿದೆ. 2018ರ ಆರಂಭದಲ್ಲೇ ಸರ್ಕಾರ ಜಾರಿಗೆ ತಂದ ಶೇ.5 ಮೌಲ್ಯವರ್ಧಿತ ತೆರಿಗೆಯು ಖಾಸಗಿ ವಲಯವನ್ನು ಕುಸಿಯುವಂತೆ ಮಾಡಿದೆ. ಪರಿಣಾಮ 1999ರ ಬಳಿಕ ಇದೇ ಮೊದಲ ಬಾರಿಗೆ ನಿರುದ್ಯೋಗ ಪ್ರಮಾಣ ಗಣನೀಯ ಏರಿಕೆ ಕಂಡಿದೆ. Advertisement
ಸೌದಿ ನಿರುದ್ಯೋಗ ಏರಿಕೆ
02:11 PM Jul 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.