Advertisement
2022ರ ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತರಾಗಿದ್ದ ಸಾತ್ವಿಕ್-ಚಿರಾಗ್ ಅವರು ಕಠಿನ ಫೈನಲ್ ಹೋರಾಟದಲ್ಲಿ ಮಲೇಷ್ಯಾದಾಂಗ್ ಯೂ ಸಿನ್ ಮತ್ತು ತಿಯೊ ಈ ಯಿ ಅವರನ್ನು 16-21, 21-17, 21-19 ಗೇಮ್‌ಗಳಿಂದ ಅಮೋಘವಾಗಿ ಸೋಲಿಸಿ ಏಷ್ಯನ್ ಚಾಂಪಿಯನ್ ಎನಿಸಿಕೊಂಡರು. ಪುರುಷರ ಡಬಲ್ಸ್‌ನಲ್ಲಿ ಭಾರತ ಈ ಹಿಂದೆ ಕಂಚಿನ ಪದಕ ಜಯಿಸಿದ ಸಾಧನೆ ಮಾಡಿತ್ತು. 1971ರಲ್ಲಿ ದೀಪು ಘೋಷ್ ಮತ್ತು ರಾಮನ್ ಘೋಷ್ ಅವರು ಕಂಚು ಜಯಿಸಿದ್ದರು.
Advertisement
ಸಾತ್ವಿಕ್-ಚಿರಾಗ್ ಡಬಲ್ಸ್ ಪ್ರಶಸ್ತಿ
12:11 AM May 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.