Advertisement
ಇಲ್ಲಿನ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾ ಮನವತಾವಾದಿ ಕನ್ನಡ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಸಾಮಾನ್ಯ ಮನುಷ್ಯನಾಗಿರುವ ಭಕ್ತ ಕುಂಬಾರ ಭಕ್ತಿಯಿಂದ ಭಗವಂತನ್ನು ಪಡೆದುಕೊಂಡ. ಕಾಯಕವೇ ಕೈಲಾಸ ಎಂದುಕೊಂಡ ಕುಂಬಾರ ಸಮಾಜದ ದಿನೇ-ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ಆಚರಣೆ ಮಾಡಲಾಗುವುದೋ ಅದೇ ರೀತಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಆಚರಣೆಯಾಗಬೇಕು ಎಂದರು. ಹಲವು ಮಹಾತ್ಮರ ಜಯಂತಿ ಆಚರಣೆ ಮಾಡುವುದರ ಉದ್ದೇಶ ಆ ಮಹಾತ್ಮರ ಗುಣಗಳನ್ನು ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗಲಿ ಎನ್ನುವುದೇ ಆಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಾಧನೆಗೆ ಗಟ್ಟಿ ಮನಸ್ಸು ಅವಶ್ಯಕ. ಕುಂಬಾರ ಸಮಾಜದ ಜನರಲ್ಲಿ ಒಗಟ್ಟಿನ ಕೊರತೆಯಿದೆ ಎಂದರು.
Related Articles
Advertisement
ಮೆರವಣಿಗೆ ವಿವಿಧ ಕಲಾ ತಂಡಗಳ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಸೂಪರ್ ಮಾರ್ಕೆಟ್ ಜನತಾ ಬಜಾರದಿಂದ ಜಗತ್ ವೃತ್ತದ ಮೂಲಕ ಡಾ| ಎಸ್. ಎಂ ಪಂಡಿತ ರಂಗಮಂದಿರವರೆಗೆ ಜರುಗಿತು.