Advertisement

ಹೊಸ ರೀತಿಯ ವೈರಸ್‌ : ಚೀನ ಭೇಟಿ ಮುನ್ನ ಎಚ್ಚರ

10:08 AM Jan 18, 2020 | Team Udayavani |

ಹೊಸದಿಲ್ಲಿ: ಚೀನದಲ್ಲಿ ಹೊಸ ರೀತಿಯ ವೈರಸ್‌ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಲ್ಲಿಗೆ ಭೇಟಿ ನೀಡುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.

Advertisement

ಪ್ರಾಣಿಗಳ ಮಾರುಕಟ್ಟೆ, ಅವುಗಳ ವಧಾ ಸ್ಥಳಕ್ಕೆ ಹೋಗಬಾರದು, ಬೇಯಿಸದೆ ಇರುವ ಮಾಂಸಗಳನ್ನು ಸ್ವೀಕರಿಸಬಾರದು, ತೋಟಗಳಿಗೆ ಭೇಟಿ ನೀಡಬಾರದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next