Advertisement

ಶಿವಸೇನೆಯ ನಾಯಕ, ಸಂಸದ ಸಂಜಯ್‌ ರಾವತ್‌ ಪುತ್ರಿಯ ಅದ್ದೂರಿ ಮದುವೆ

07:38 PM Nov 29, 2021 | Team Udayavani |

ಮುಂಬೈ: ಮಹಾರಾಷ್ಟ್ರದ ಶಿವಸೇನೆಯ ನಾಯಕ, ಸಂಸದ ಸಂಜಯ್‌ ರಾವತ್‌ ಅವರ ಪುತ್ರಿ ಪುರ್ವಷಿ ರಾವತ್‌ ಅವರು ಸೋಮವಾರ ಜಿಲ್ಲಾಧಿಕಾರಿ ರಾಜೇಶ್‌ ನರ್ವೇಕರ್‌ ಅವರ ಪುತ್ರ ಮಲ್ಹರ್‌ ನರ್ವೇಕರ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮುಂಬೈನಲ್ಲಿ ಅದ್ದೂರಿ ಮದುವೆ ಕಾರ್ಯಕ್ರಮ ಜರುಗಿದೆ.

Advertisement

ಸಂಜಯ್‌ ರಾವತ್‌ ಅವರು ರಾಜಕೀಯದ ಮೂಲಕ ಹೆಸರು ಗಳಿಸಿದ್ದರೆ, ರಾಜೇಶ್‌ ಅವರು ಖಡಕ್‌ ಅಧಿಕಾರಿ ಎನ್ನುವ ಹೆಸರು ಪಡೆದಿದ್ದಾರೆ.

ಪುರ್ವಷಿ-ಮಲ್ಹರ್‌ ಮದುವೆ ಕಾರ್ಯಕ್ರಮದಲ್ಲಿ ಎನ್‌ಸಿಪಿ ಸಂಸದ ಸುಪ್ರಿಯಾ, ಶರದ್‌ ಪವಾರ್‌, ರಾಜ್‌ ಠಾಕ್ರೆ ಸೇರಿ ಅನೇಕ ನಾಯಕರು ಭಾಗವಹಿಸಿದ್ದು, ವಧು ವರರಿಗೆ ಆಶೀರ್ವದಿಸಿದ್ದಾರೆ.

ಇದನ್ನೂ ಓದಿ:ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next