Advertisement

“ಏಶ್ಯನ್‌ ಗೇಮ್ಸ್‌’ಪದಕ:  ಸಾನಿಯಾ ವಿಶ್ವಾಸ

06:20 AM Feb 15, 2018 | Team Udayavani |

ಹೊಸದಿಲ್ಲಿ: ಭಾರತದ ಸ್ಟಾರ್‌ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಈ ವರ್ಷ ನಡೆಯುವ ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಮಂಡಿನೋವಿನಿಂದಾಗಿ ವಿಶ್ರಾಂತಿಯಲ್ಲಿರುವ  ಸಾನಿಯಾ,ಏಶ್ಯಾಡ್‌ ವೇಳೆ ಚೇತರಿಸಿಕೊಂಡು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Advertisement

“ಪ್ರತಿಬಾರಿಯೂ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಂಡು ಪದಕದೊಂದಿಗೆ ಭಾರತಕ್ಕೆ ಮರಳುತ್ತಿದ್ದೆ. ಏಶ್ಯನ್‌ ಗೇಮ್ಸ್‌ನಲ್ಲೂ ಇದು ಮರುಕಳಿಸಲಿದೆ’ ಎಂದಿದ್ದಾರೆ ಸಾನಿಯಾ ಮಿರ್ಜಾ.

Advertisement

Udayavani is now on Telegram. Click here to join our channel and stay updated with the latest news.

Next