Advertisement

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ ಎ8 ಬಿಡುಗಡೆ; ಮೂರು ಬಣ್ಣಗಳ ಆಯ್ಕೆ

07:28 PM Jan 12, 2022 | Team Udayavani |

ಸ್ಯಾಮ್‌ಸಂಗ್‌ ಸಂಸ್ಥೆಯು ಗ್ಯಾಲಾಕ್ಸಿ ಟ್ಯಾಬ್‌ ಎ8 ಬಿಡುಗಡೆ ಮಾಡಿದೆ. ಈ ಟ್ಯಾಬ್‌ 10.5 ಇಂಚಿನ ಟಿಎಫ್ ಟಿ ಡಿಸ್‌ಪ್ಲೇ ಹೊಂದಿದೆ.

Advertisement

ಯುನಿಸೋಕ್‌ ಟೈಗರ್‌ ಟಿ618 ಪ್ರೊಸೆಸರ್‌ ಇರುವ ಟ್ಯಾಬ್‌ಗ 3 ಸ್ಟೋರೇಜ್‌ ಆಯ್ಕೆಯಿದೆ.

3ಜಿಬಿ RAM ಜೊತೆ 32ಜಿಬಿ ಇಂಟರ್‌ನಲ್‌ ಸ್ಟೋರೇಜ್‌, 4ಜಿಬಿ RAM ಜೊತೆ 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹಾಗೂ 4ಜಿಬಿ RAM ಜೊತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದೆ.

7040ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 15ವ್ಯಾಟ್‌ ಫಾಸ್ಟ್‌ ಅಡಾಪ್ಟಿವ್‌ ಚಾರ್ಜಿಂಗ್‌ ಸೌಲಭ್ಯವಿದೆ.

ಗ್ರೇ, ಸಿಲ್ವರ್‌ ಮತ್ತು ಪಿಂಕ್‌ ಬಣ್ಣಗಳಲ್ಲಿ ಲಭ್ಯವಿರುವ ಈ ಟ್ಯಾಬ್‌ ಬೆಲೆ 17,999ರೂ.ನಿಂದ ಆರಂಭ.

Advertisement
Advertisement

Udayavani is now on Telegram. Click here to join our channel and stay updated with the latest news.

Next