Advertisement
ಈಗ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್, ನ್ಯಾ.ಹಿಮಾ ಕೊಹ್ಲಿ, ನ್ಯಾ.ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಅದೇ ನ್ಯಾಯಪೀಠ ತೀರ್ಪು ನೀಡಲಿದೆ. ಈ ಹಿಂದಿನ ವಿಚಾರಣೆಯಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಎಂದು ಕೇಂದ್ರ ವಾದಿಸಿದೆ. Advertisement
Supreme Court: ಸಲಿಂಗ ವಿವಾಹ: ಇಂದು ಸುಪ್ರೀಂ ತೀರ್ಪು
09:44 PM Oct 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.