Advertisement
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ನಾನು ಮತ್ತು ನಾಗಚೈತನ್ಯ ಬಹುತೇಕ ದೂರವಾಗಲು ಯೋಚಿಸಿದ್ದೆವು. ಈ ಸಂದರ್ಭದಲ್ಲಿ “ಪುಷ್ಪ’ ಹಾಡಿನ ಐಟಂ ನಂಬರ್ಗೆ ಹೆಜ್ಜೆ ಹಾಕಲು ನನಗೆ ಆಫರ್ ಬಂದಿತ್ತು. ನಾನು ವಿವಾಹ ಸಂಬಂಧದಲ್ಲಿ ನನ್ನ ಶೇ.100ರಷ್ಟು ಅರ್ಪಿಸಿದ್ದೇನೆ. ಆದರೆ ಅದು ಕೂಡಿ ಬರಲಿಲ್ಲ. ಇದಕ್ಕಾಗಿ ಒಳ್ಳೆಯ ಅವಕಾಶ ಕಳೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಿ, ಹಾಡಿಗೆ ಹೆಜ್ಜೆ ಹಾಕಿದೆ. ಹಾಡು ಸೂಪರ್ ಹಿಟ್ ಆಯಿತು,’ ಎಂದು ಹೇಳಿದ್ದಾರೆ. Advertisement
“ಹೂ ಅಂಟಾವಾ..’ಹಾಡಿನಲ್ಲಿ ನಟಿಸದಂತೆ ಸಲಹೆ ಬಂದಿತ್ತಂತೆ ನಟಿ ಸಮಂತಾಗೆ
08:08 PM Mar 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.