Advertisement
ಐದು ವರ್ಷಗಳ ಅವಧಿಯಲ್ಲಿ ನಾಗಚೈತನ್ಯ ಮತ್ತು ಸಮಂತಾ ಅವರು ಜತೆಯಾಗಿ ಇರುವ ಹಲವು ಸಂದರ್ಭಗಳಲ್ಲಿ ತೆಗೆದಿದ್ದ ಸಾವಿರಾರು ಫೋಟೋಗಳಿದ್ದವು. ಅವುಗಳೆಲ್ಲವನ್ನೂ ಸಮಂತಾ ಡಿಲೀಟ್ ಮಾಡಿದ್ದಾರೆ. ಅ.2ರಂದು ದಂಪತಿ ವಿಚ್ಛೇದನದ ನಿರ್ಧಾರವನ್ನು ಪ್ರಕಟಿಸಿದ್ದರು.
Advertisement
ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್ ಮಾಡಿದ ಸಮಂತಾ
07:40 PM Oct 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.