Advertisement
ಇದು ಅಕ್ಟೋಬರ್‌ನಿಂದಲೇ ಜಾರಿಗೆ ಬಂದಿದೆ. 1957ರಲ್ಲಿ ಮೈಸೂರು ಸರಕಾರದಿಂದ ರಸ್ತೆ ಸಾರಿಗೆ ಇಲಾಖೆ (ಎಜಿಆರ್‌ಟಿಡಿ) ಅಸ್ತಿತ್ವಕ್ಕೆ ಬಂದ ದಿನದಿಂದ ತಿಂಗಳ 7ನೇ ತಾರೀಕಿಗೆ ಚಾಲಕ, ನಿರ್ವಾಹಕರಿಗೆ, ಮೆಕ್ಯಾನಿಕ್ ಮತ್ತು ತಾಂತ್ರಿಕ ಸಿಬಂದಿಗೆ 4ನೇ ತಾರೀಕಿಗೆ ಮತ್ತು ಆಡಳಿತ ವಿಭಾಗದ ಅಧಿಕಾರಿ-ಸಿಬಂದಿಗೆ ತಿಂಗಳ 1ನೇ ತಾರೀಕಿಗೆ ವೇತನ ಆಗುತ್ತಿತ್ತು. Advertisement
ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ
11:12 PM Oct 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.