Advertisement
ನಂತರದಲ್ಲಿ ನಗರದ ಹಣ್ಣು- ತರಕಾರಿ ಮಾರಾಟಗಾರರು ತಳ್ಳುಗಾಡಿಯ ಮೂಲಕ ವ್ಯಾಪಾರ ನಡೆಸಲು ಆದೇಶ ನೀಡಲಾಯಿತು. ತಳ್ಳುಗಾಡಿಯ ನಿಯಮ ಬಂದ ತಕ್ಷಣ ಅದನ್ನು ಖರೀದಿಸಿ ವ್ಯವಸ್ಥೆ ಮಾಡಿಕೊಳ್ಳಲಾಗದು. ಈ ಹಿನ್ನೆಲೆಯಲ್ಲಿ ನಗರದ ತರಕಾರಿ ವ್ಯಾಪಾರಿ ಅಯೂಬ್ ಲಾಕ್‌ಡೌನ್‌ನಿಂದ ವ್ಯಾಪಾರ ನಿಲ್ಲಿಸಿದ್ದ ಪಾನಿಪುರಿ ಮಾರಾಟಗಾರನ ಗಾಡಿಯನ್ನು ಬಾಡಿಗೆಗೆ ಪಡೆದು ತರಕಾರಿ ಮಾರಲಾರಂಭಿಸಿದ್ದಾರೆ. Advertisement
ಪಾನಿಪುರಿ ಗಾಡಿಯಲ್ಲಿ ತರಕಾರಿ ಮಾರಾಟ!
04:21 PM Apr 23, 2020 | Naveen |
Advertisement
Udayavani is now on Telegram. Click here to join our channel and stay updated with the latest news.