Advertisement
“ಒಂದು ದಿನ ಚೆನ್ನೈನಲ್ಲಿದ್ದಾಗ ಅಲ್ಲಿಯ ಹೊಟೇಲ್ ಮಾಣಿಯೊಬ್ಬ ನನ್ನ ಬಳಿಗೆ ಬಂದು ನನ್ನದೊಂದು ಸಲಹೆ ನೀಡಬಹುದೇ ಎಂದು ಕೇಳಿದ. ಕೂಡಲೇ ನಾನು ಒಪ್ಪಿಗೆ ನೀಡಿದೆ. ನಿಮ್ಮ ಮೊಣಕೈಗೆ ಕಟ್ಟಿಕೊಳ್ಳುವ ಗಾರ್ಡ್‌ನಿಂದ ನಿಮ್ಮ ಬ್ಯಾಟ್ ಸರಿಯಾಗಿ ಹೊರಳುತ್ತಿಲ್ಲ ಎಂದು ತಿಳಿಸಿದ. ಮೊಣಕೈ ಗಾರ್ಡ್‌ನಿಂದ ನನಗೇನೋ ಕಿರಿಕಿರಿಯಾಗುತ್ತಿದೆ ಎಂದು ನನಗೂ ಅನಿಸಿದ್ದರಿಂದ ಸಲಹೆಯನ್ನು ಒಪ್ಪಿಕೊಂಡೆ. ತತ್‌ಕ್ಷಣವೇ ಅದರ ವಿನ್ಯಾಸವನ್ನು ಬದಲಿಸಿದೆ. ಅನಂತರ ನನ್ನ ಬ್ಯಾಟಿಂಗ್ ಸುಧಾರಿಸಿತು’ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಸಚಿನ್ ಇಷ್ಟೆಲ್ಲ ಮಾತುಗಳನ್ನಾಡಲು ವೇದಿಕೆಯಾಗಿದ್ದು ಮುಂಬಯಿಯಲ್ಲಿ ಸಚಿನ್ ಕ್ರೀಡೋಪಕರಣಗಳ ಬಿಡುಗಡೆ ಸಮಾರಂಭ. Advertisement
ಹೊಟೇಲ್ ಮಾಣಿ ಸಲಹೆಯಿಂದ ಸಚಿನ್ ಬ್ಯಾಟಿಂಗ್ ಸುಧಾರಿಸಿತು!
10:30 PM Jan 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.